ಅಪ್ಪಾ ಅಪ್ಪಾ ಯೇಸಪ್ಪ
Appa appa Yesappa
ನೀನೇ ನನ್ನ ಸರ್ವಸ್ವ
neene nanna sarvasva
Appa appa Yesappa
ನೀನೇ ನನ್ನ ಸರ್ವಸ್ವ
neene nanna sarvasva
ನಾನು ನಿನ್ನನ್ನು ಬಿಟ್ಟು
Naanu ninnannu bittu
ಏನೂ ಮಾಡಲಾರೆನು
Aenu maadalaarenu
Nanna nadeyindaagali
ನನ್ನ ನಡೆಯಿಂದಾಗಲಿ
Nanna nudiyindaagali
ನನ್ನ ನುಡಿಯಿಂದಾಗಲಿ
Ninna naamavonde mahime hondali ||
ನಿನ್ನ ನಾಮವೊಂದೆ ಮಹಿಮೆ ಹೊಂದಲಿ ||
Nanna sarvaangagalu
ನನ್ನ ಸರ್ವಾಂಗಗಳು
Ninna stuti maadali
ನಿನ್ನ ಸ್ತುತಿ ಮಾಡಲಿ
Sarva srushtige neenu yajamaananu
ಸರ್ವ ಸೃಷ್ಟಿಗೆ ನೀನು ಯಜಮಾನನು
Sarva lookavu ninage adda beelali
ಸರ್ವ ಲೋಕವು ನಿನಗೆ ಅಡ್ಡ ಬೀಳಲಿ
Sarva janaru ninnalli bandu saerali
ಸರ್ವ ಜನರು ನಿನ್ನಲ್ಲಿ ಬಂದು ಸೇರಲಿ
Yesu naanu nimmalli
ಯೇಸು ನಾನು ನಿಮ್ಮಲ್ಲಿ
Nimma vaakya nannalli
ನಿಮ್ಮ ವಾಕ್ಯ ನನ್ನಲ್ಲಿ
Namma praarthaneyali nanage jaya sigali
ನಮ್ಮ ಪ್ರಾರ್ಥನೆಯಲಿ ನನಗೆ ಜಯ ಸಿಗಲಿ||
Naanu nimmalli iddu
ನಾನು ನಿಮ್ಮಲ್ಲಿ ಇದ್ದು
Bahala phalava koduvenu
ಬಹಳ ಫಲವ ಕೊಡುವೆನು
0 Comments