ಅಭಿಷೇಕ ನನ್ ತಲೆ ಮೇಲೆ ಪರಿಶುದ್ಧಾತ್ಮನು ನನ್ನೊಳಗೆ
Abhisheka nan tale mele parishuddhatmanu nannolage
ಸಾರುವೆನು ಸುವಾರ್ತೆಯನ್ನು ದೀನರಾದ ಎಲ್ಲರಿಗೂ
Saaruvenu suvartheyannu deenaraada ellarigoo
ಅಭಿಷೇಕ ನನ್ನ ಮೇಲೆ ಪರಿಶುದ್ಧಾತ್ಮನು ನನ್ನೊಳಗೆ
Abhisheka nanna mele parishuddhatmanu nannolage

ಹೃದಯದಲಿ ನೊಂದವರು ಹೇರಳ ಹೇರಳವು
Hrudayadali nondavaru herala heralavu
ಗಾಯ ಕಟ್ಟುವೆ ದೇಶವೆಲ್ಲಾ ಯೇಸುವಿನ್ ನಾಮದಲ್ಲಿ
Gaaya kattuve deshavella Yesuvin naamadalli
ಬಿಡುಗಡೆಯು ದೊರಕಬೇಕು ಸೆರೆಯಾದ ಸರ್ವರಿಗೂ
Bidugadeyu dorakabeku sereyaada sarvarigoo
ಬಂಧನಗಳ ಬಿಚ್ಚಬೇಕು ಹೊಡೆದು ಹಾಕಬೇಕು
Bandhanagala bicchabeku hodedu haakabeku
ಸ್ತುತಿಯ ವಸ್ತ್ರ ಧರಿಸ ಬೇಕು ಜಜ್ಜಲ್ಪಟ್ಟ ಜನರಿಗೆ
Stutiya vastra dharisa beku jajjalpatta janarige
ದುಃಖಕ್ಕೆ ಪ್ರತಿಯಾಗಿ ಆನಂದ ತೈಲಬೇಕು
Dukkhakke pratiyaagi aananda tailabeku
0 Comments