[Verse]
ಅರುಣೋದಯ ಸ್ತೋತ್ರ ಬಲಿ
Arunodaya stotra bali
ಅಪ್ಪಾ ಅಪ್ಪಾ ನಿಮಗೆ ತಾನೇ
Appa Appa nimage taane
ಆರಾಧನೆ ಸ್ತೋತ್ರ ಬಲಿ
Aaradhane stotra bali
ಅಪ್ಪಾ ಅಪ್ಪಾ ನಿಮಗೆ ತಾನೇ
Appa Appa nimage taane

ಅಪ್ಪಾ ಅಪ್ಪಾ ನಿಮಗೆ ತಾನೇ 
Appa Appa nimage taane
ಅಪ್ಪಾ ಅಪ್ಪಾ ನಿಮಗೆ ತಾನೇ
Appa Appa nimage taane 

ಯೆಹೋವಾ ಯೀರೆ ಎಲ್ಲವ ಒದಗಿಸುವೆ 
Yehova Yeere ellava odagisuve
ಎಲ್ಲವ ಒದಗಿಸುವೆ ಯೆಹೋವಾ ಯೀರೆ
Ellava odagisuve Yehova Yeere

ಯೆಹೋವಾ ಶಾಲೋಮ್ ಸಮಾಧಾನ ಕರ್ತನು ನೀ 
Yehova Shalom samadhana karthanu nee
ಸಮಾಧಾನ ಕರ್ತನು ನೀ ಯೆಹೋವಾ ಶಾಲೋಮ್
Samadhana karthanu nee Yehova Shalom

ಯೆಹೋವಾ ನಿಸ್ಸಿಯೇ ಎಂದಿಗೂ ಜಯ ಕರ್ತನೇ
Yehova Nissi-ye endigoo jaya karthane
ಎಂದಿಗೂ ಜಯಕರ್ತನೇ ಯೆಹೋವಾ ನಿಸ್ಸಿಯೇ
Endigoo jayakarthane Yehova Nissi-ye

ಎಲ್ ರೋಹೀ ಎಲ್ ರೋಹೀ ನನ್ನನ್ನು ಕಾಣ್ಡವನೇ
El Rohi El Rohi nannannu kandavane
ನನ್ನನ್ನು ಕಾಣ್ಡವನೇ ಎಲ್ ರೋಹೀ ಎಲ್ ರೋಹೀ
Nannannu kandavane El Rohi El Rohi

ಎಲ್ ಷಡ್ಡಾಯ್ ಎಲ್ ಷಡ್ಡಾಯ್ ಸರ್ವಶಕ್ತ ನೀನೇ 
El Shaddai El Shaddai sarvashakta neene
ಸರ್ವ ಶಕ್ತ ನೀನೇ ಎಲ್ ಷಡ್ಡಾಯ್ ಎಲ್ ಷಡ್ಡಾಯ್
Sarva shakta neene El Shaddai El Shaddai

ಎಬಿನೇಜರ್ ಎಬಿನೇಜರ್ ಇದುವರೆಗೂ ಕಾಪಾಡಿರುವೆ 
Ebenezer Ebenezer iduvaregoo kaapaadiruve
ಇದುವರೆಗೂ ಕಾಪಾಡಿರುವೆ ಎಬಿನೇಜರ್ ಎಬಿನೇಜರ್
 iduvaregoo kaapaadiruve Ebenezer Ebenezer

ಅತಿಶಯ ದೇವನೇ ಆಲೋಚನಾ ಕರ್ತನೇ 
Atishaya devane aalochana karthane
ಆಲೋಚನಾ ಕರ್ತನೇ ಅತಿಶಯ ದೇವನೇ
Aalochana karthane Atishaya devane

ಯೆಹೋವಾ ಶಮ್ಮಾ ಜೊತೆಯಲ್ಲೇ ಇರುವವನೇ 
Yehova Shamma joteyalle iruvavane
ಜೊತೆಯಲ್ಲೇ ಇರುವನೇ ಯೆಹೋವಾ ಶಮ್ಮಾ
Joteyalle iruvane Yehova Shamma

ಯೆಹೋವಾ ರಾಫಾ ಆರೋಗ್ಯದಾಯಕನೇ 
Yehova Rapha arogyadayakane
ಆರೋಗ್ಯದಾಯಕನೇ ಯೆಹೋವಾ ರಾಫಾ
 arogyadayakane Yehova Rapha

ಪರಿಶುದ್ಧ ದೇವನೇ ಪರಲೋಕ ರಾಜನೇ
Parishuddha devane paraloka rajane
ಪರಲೋಕ ರಾಜನೇ ಪರಿಶುದ್ಧ ದೇವನೇ
Paraloka rajane Parishuddha devane