ಆರಾಧನೆ ಇಮ್ಮಾನುವೇಲ
Aradhane Immanuvela
ಆರಾಧನೆ ಇಮ್ಮಾನುವೇಲ
Aradhane Immanuvela
ನಮ್ಮ ಜೊತೆಯಲ್ಲಿ ಇರುವವನೆ
Namma jotheyalli iruvavane
ನಮ್ಮ ಮಧ್ಯದಲ್ಲಿ ವಾಸಿಸುವವನೆ
Namma madhyadhalli vaasisuvavane
Aradhane Immanuvela
ಆರಾಧನೆ ಇಮ್ಮಾನುವೇಲ
Aradhane Immanuvela
ನಮ್ಮ ಜೊತೆಯಲ್ಲಿ ಇರುವವನೆ
Namma jotheyalli iruvavane
ನಮ್ಮ ಮಧ್ಯದಲ್ಲಿ ವಾಸಿಸುವವನೆ
Namma madhyadhalli vaasisuvavane
ನೀ ಪರಿಶುದ್ಧ ನೀ ಪರಿಶುದ್ಧ
Nee parishudha, Nee parishudha ||2||
ಇಮ್ಮಾನುವೇಲನೆ ಇಮ್ಮಾನುವೇಲನೆ
Immanuvelane Immanuvelane ||2||
ಎಲ್-ಒಲಾಮ್ ದೇವನೆ ಆರಾಧನೆ
El-olam devane aradhane
ನಿರಂತರ ದೇವನೆ ಆರಾಧನೆ
Niranthara devanae aradhane
ನಿತ್ಯದೇವನು ನೀನೆ
Nithya devanu neene
ಮಹಾ ಪರಿಶುದ್ಧರಾಜಾ ನೀನೆ
Maha parishudha raja neene
Maha parishudha raja neene
ನೀ ಪರಿಶುದ್ಧ ನೀ ಪರಿಶುದ್ಧ
Nee parishudha, Nee parishudha
ಎಲ್-ಒಲಾಮ್ ದೇವನೆ ||2||
El-olam devane ||2||
ಎಲ್-ಶಡಾಯ್ ದೇವನೆ ಆರಾಧನೆ
El-shadai devane aradhane
ಸರ್ವಶಕ್ತನೆ ಆರಾಧನೆ
Sarvashakthane aradhane
ನೀ ಸರ್ವಸೃಷ್ಟಿ ಕರ್ತನೆ
Nee sarva srushti karthane
ಸರ್ವ ಲೋಕವನ್ನು ಆಳುವವನೆ
Sarva-lokavannu aalluvavane
ಎಲ್-ಒಲಾಮ್ ದೇವನೆ ||2||
El-olam devane ||2||
ಎಲ್-ಶಡಾಯ್ ದೇವನೆ ಆರಾಧನೆ
El-shadai devane aradhane
ಸರ್ವಶಕ್ತನೆ ಆರಾಧನೆ
Sarvashakthane aradhane
ನೀ ಸರ್ವಸೃಷ್ಟಿ ಕರ್ತನೆ
Nee sarva srushti karthane
ಸರ್ವ ಲೋಕವನ್ನು ಆಳುವವನೆ
Sarva-lokavannu aalluvavane
ನೀ ಪರಿಶುದ್ಧ ನೀ ಪರಿಶುದ್ಧ
Nee parishudha, Nee parishudha
ಎಲ್ ಷಡ್ಡಾಯ್ ದೇವನೆ ||2||
El-shaddai devane ||2||
ಎಲ್ ಷಡ್ಡಾಯ್ ದೇವನೆ ||2||
El-shaddai devane ||2||
0 Comments