ಆಗುತ್ತೆ ಎಲ್ಲಾ ಆಗುತ್ತೆ ನಿನ್ನಿಂದಲೇ ಎಲ್ಲಾ ಆಗುತ್ತೆ ||
Aagutte ella aagutte ninnindale ella aagutte ||
Aagutte ella aagutte ninnindale ella aagutte ||
ನಿನ್ನಿಂದ ಆಗದ ಕಾರ್ಯವು ಒಂದೂ ಇಲ್ಲ
Ninninda aagada kaaryavu ondoo illa
ನಿನ್ನಿಂದ ಎಲ್ಲಾ ಆಗುತ್ತೆ ಹಲ್ಲೆಲೂಯಾ
Ninninda ella aagutte Hallelujah
ಹೇಳಲಸಾಧ್ಯವಾದ ಅದ್ಭುತ ಮಾಡ್ತವ
Helalasaadhyavaada adbhuta maadtava
ನೀನೇ ಅಯ್ಯಾ ನೀನೇ
Neene ayya neene
ಎಣಿಸಲು ಅಸಾಧ್ಯವಾದ ಅತಿಶಯ ಮಾಡ್ತವ
Enisalu asaadhyavaada atishaya maadtava
ನೀನೇ ಅಯ್ಯಾ ನೀನೇ
Neene ayya neene
ಅಪ್ಪಾ ನಿನಗೆ ಸ್ತೋತ್ರ ಯೇಸುವೆ ನಿನಗೆ ಸ್ತೋತ್ರ ||
Appa ninage stotra Yesuve ninage stotra ||
ಅಡವಿಯಲ್ಲಿ ನದಿಗಳ ಹರಿಸುವಾತನು
Adaviyalli nadigala harisuvaatanu
ನೀನೇ ಅಯ್ಯಾ ನೀನೇ
Neene ayya neene
ಅರಣ್ಯದಲ್ಲಿ ಮಾರ್ಗ ಸಿದ್ಧಪಡಿಸುವವನೂ
Aranyadalli maarga siddhapadisuvavanoo
ನೀನೇ ಅಯ್ಯಾ ನೀನೇ
Neene ayya neene
ಅಪ್ಪಾ ನಿನಗೆ ಸ್ತೋತ್ರ ಯೇಸುವೆ ನಿನಗೆ ಸ್ತೋತ್ರ ||
Appa ninage stotra Yesuve ninage stotra ||
ನನ್ನ ವಿಷಯಗಳನ್ನು ಪೂರೈಸುವಾತನು
Nanna vishayagalannu pooraisuvaatanu
ನೀನೇ ಅಯ್ಯಾ ನೀನೇ
Neene ayya neene
ನನಗಾಗಿ ಎಲ್ಲವ ಮಾಡಿ ಮುಗಿಸುವಾತ
Nanagaagi ellava maadi mugisuvaata

0 Comments