ಆಕಾಶದಲ್ಲೂ ಈ ಭೂಮಿಯಲ್ಲೂ
Akashadallu ee bhumiyallu
ಮಹಿಮೆಯಾದ ಒಂದು ನಾಮ ಉಂಟು
Mahimeyaada ondu naama untu
ಮನುಷ್ಯರ ಒಳಗೆ ಮಹಿಮೆಯಾದ
Manushyara olage mahimeyaada
ಬೇರೊಂದು ನಾಮ ಇಲ್ಲ
Berondhu naama illa

ಅವರ ನಾಮ ಯೇಸುಕ್ರಿಸ್ತ
Avara naama Yesu Krista
ಆತನ ನಾಮ ಯೇಸುಕ್ರಿಸ್ತ
Aatana naama Yesu Krista

ಆತನ ನಾಮದಿ ಕ್ಷಮೆಯು ಉಂಟು
Aatana naamadi kshameyu untu
ಆತನ ನಾಮದಿ ರಕ್ಷಣೆ ಉಂಟು
Aatana naamadi rakshane untu
ನಾವು ರಕ್ಷಣೆ ಹೊಂದಲೆಂದೇ
Naavu rakshane hondalende
ಬೇರೆ ನಾಮ ನಮಗಿಲ್ಲವೇ
Bere naama namagillave

ಆತನ ನಾಮದಿ ಸೈತಾನ ಓಡುವನು
Aatana naamadi Saitana oduvanu
ಎಲ್ಲಾ ಮಂತ್ರ ಶಕ್ತಿಯು ಮುರಿಯುವುದು
Ellaa mantra shakthiyu muriyuvudu
ನಾ ಬಿಡುಗಡೆ ಹೊಂದಲೆಂದೇ
Naa bidugade hondalende
ಬೇರೆ ನಾಮ ನಮಗಿಲ್ಲವೇ
Bere naama namagillave

ಆತನ ನಾಮದಿ ಅದ್ಭುತ ನಡೆವದು
Aatana naamadi adbhutha nadevadu
ಕೆಟ್ಟದಾದರೂ ಒಳ್ಳೆಯದಾಗಿ ಆಗುವುದು
Kettadaddaru olleyadaagi aaguvudu
ನನ್ ಕಾರ್ಯವ ಪೂರೈಸಲೆಂದೇ
Nan kaaryava pooraisalende
ಬೇರೆ ನಾಮ ನಮಗಿಲ್ಲವೇ
Bere naama namagillave

ಆತನ ನಾಮದಿ ಪರಿಶುದ್ಧ ಉಂಟು
Aatana naamadi parishuddha untu
ನಮಗೆ ನಿತ್ಯ ಜೀವವು ಉಂಟು
Namage nitya jeevavu untu
ನಿತ್ಯ ಅವರೊಂದಿಗಿರಲೆಂದೇ
Nitya avarondigiralende
ಬೇರೆ ನಾಮ ನಮಗಿಲ್ಲವೇ
Bere naama namagillave