ಆಕಾಶದಲ್ಲಿ  ಭೂಮಿ ಯಲ್ಲಿ ಇರುವವರು ನೀವೇ
Akashadalli bhoomiyalli iruvavaru neevae
ನನ್ನಲ್ಲಿ ನನ್ನ ಬಾಳಲ್ಲಿ ಇರುವವರು ನೀವೇ
Nannalli nanna baalalli iruvavaru neevae

ಹಾಲ್ಲೆಲೂಯ ಹಲ್ಲೆಲೂಯ||3||
Halleluya halleluya ||3||
ನನ್ನ ಯೇಸು ರಾಜ
Nanna Yesu raja

ನನ್ನ ಜೊತೆಯಲ್ಲಿ ಇರುವವರು
Nanna joteyalli iruvavaru
ಯೆಹೋವ ಶಮ್ಮಾ ದೇವರು
Yehovah shamma devaru
ಅವರೇ ಜೀವನ ಕೋಟೆಯು
Avarae jeevana koteyu
ಯಾವ ಭಯವು ನನಗಿಲ್ಲ  ||2||
Yaava bhayavu nanagilla ||2||

ಎಲ್ಲಾ ಜಯವು ನೀಡಿದರು
Ella jayavu needidaru
ಯೆಹೋವ ನಿಸ್ಸಿ ದೇವರು
Yehovah Nissi devaru
ಎಲ್ಲಾ ನನ್ನ ಮಾರ್ಗದಲ್ಲಿ
Ella nanna maargadalli
ಸಂಗಡ ಇರುವ ರಾಜನು
 ||2||
Sangada iruva rajanu
 ||2||

ಅಗತ್ಯವೆಲ್ಲಾ ಪೂರೈಸುವರು
Agatyavella pooraisuvaru
ಯೆಹೋವ ಯೀರೆ ದೇವರು
Yehovah Yere devaru
ಅವರೇ ಎಲ್ಲಾ ನೋಡಿಕೊಳ್ಳುವ
Avarae ella nodikolluva
ನನ್ನ ಒಳ್ಳೆ ಸಹಾಯಕರು
 ||2||
Nanna olle sahaayakaru 
 ||2||