ಅಲೆಗಳ ಮಧ್ಯದಿ 
Alegala madhyadi 
ನನ್ನ ನಿಲ್ಲು ಎಂದವನೇ
nanna nillu endavane
ನೀನೆ ನನ್ ಸತ್ವ 
Neene nan sattva
ನನ್ನ ನಂಬಿಕೆ ನೀನೆ
Nanna nambike neene

ಕಳೆದ ದಿನವೆಲ್ಲ ನೀ ನನ್ನೊಂದಿಗಿದ್ದೆ
Kaleda dinavella nee nannondigidde
ಇಂದೂ ನನ್ನಯ ಜೊತೆಯಲ್ಲೇ ಇರುವೆ
Indoo nannaya joteyalle iruve
 ಮುಂಬರುವ ದಿನಗಳಲ್ಲೂ ಜೊತೆಗಿರುವೆ
mumbaruva dinagalalloo jotegiruve

ಎದುರ್ಬರುವ ಅಲೆಗಳಲ್ಲಿ 
Edurbaruva alegalalli
ನೀನೆ ನನ್ನ ಬಲವಾದೇ
 neene nanna balavaade
ಆರ್ಭಟಿಸೋ ಅಲೆಗಳ ಮೇಲೆ 
Aarbhatiso alegala mele
 ನಿನ್ ಪಾದ ಪೀಠದ ಗುರುತುಗಳೇ
Nin paada peethada gurutugale

ರೋಗದ ಮಧ್ಯದಿ ನೀ ಎದ್ದು ನಡೆ ಎಂದೇ
Rogada madhyadi nee eddu nade ende
ಯೆಹೋವ ರಾಫಾ ನನ್ನ ಸೌಖ್ಯವು ನೀನೇ
Yehova Rapha nanna saukhyavu neene

ರೋಗವೇ ನಿನ್ ತಲೆಯು ಬಾಗಿತು 
Rogave nin taleyu baagitu
ನನ್ ಮೇಲೆ ನಿನ್ ಆಳ್ವಿಕೆ ಮುಗಿಯುತು
Nan mele nin aalvike mugiyutu
ನನ್ನನು ಎದುರಿಸುವಂತಹ 
Nannannu edurisuvanthaha
ಆಯುಧ ಯಾವುದೋ ಫಲಿಸದು
Aayudha yaavudo phalisadu