ಆರೋಗ್ಯದಾಯಕನು ಯೇಸು ಆರೋಗ್ಯದಾಯಕನು
Arogyadayakanu yesu arogyadayakanu
ನನ್ನ ಜೀವಿತ ಕಾಲವೆಲ್ಲಾ ಯೇಸು ಆರೋಗ್ಯದಾಯಕನು
Nanna jeevita kaalavella Yesu arogyadayakanu
ನನಗಾಗಿ ಜಡಿಯಲ್ಪಟ್ಟ ನನಗಾಗಿ ಜಜ್ಜಲ್ಪಟ್ಟ
Nanagaagi jadiyalpatta nanagaagi jajjalpatta
ನನ್ನ ರೋಗ ಬಾದೆಯೆಲ್ಲಾ ನನ್ನ ಯೇಸುವು ಹೊತ್ತು ನೀಗಿದ
Nanna roga baadeyella nanna Yesuvu hottu neegida
ವಾಕ್ಯವು ನನಗೆ ಉತ್ತರ ಗಾಯವು ನನ್ನ ಔಷದ
Vaakyavu nanage uttara gaayavu nanna oushada
ಯೇಸು ರಕ್ತ ಶುದ್ದ ತೈಲವು
yesu rakta shuddha thailavu
ನನ್ನ ನಿತ್ಯ ಶುದ್ದಿ ಮಾಡುವದು
nanna nitya shuddhi maaduvadu
ಬಲಹೀನ ನೀಗಿಸಿದ ಬಲದಿಂದ ತುಂಬಿಸಿದ
Balaheena neegisida baladinda tumbisida
ಹದ್ದಿಗೆ ಬರುವಂತೆ ಹೊಸ ಯೌವನ ಬರಮಾಡಿದ
Haddige baruvante hosa yauvana baramaadida
ರೊಟ್ಟಿಯನ್ನು ನೀರನ್ನು ಅನುದಿನ ಆಶೀರ್ವದಿಸುವ
Rottiyannu neerannu anudina aasheerwadisuva
ವ್ಯಾದಿಗಳ ನೀಗಿಸಿದ
Vyaadhigala neegisida
ಪೂರ್ಣ ಆಯುಷ್ಯದಿಂದ ತುಂಬುವ
poorna aayushyadinda tumbuva

0 Comments