ಆಶ್ರಯವು ನೀನೆ ಯೇಸಯ್ಯಾ
Ashrayavu neene Yesayya
ಆಧಾರಾ ನೀನೆ ಯೇಸಯ್ಯಾ
Aadharaa neene Yesayya

ಆರಾಧನೆ ಆರಾಧನೆ ಆರಾಧನೆ
Aradhane aradhane aradhane

ನಿನ್ನಿಂದಾಗದ ಕಾರ್ಯವು ಒಂದು ಇಲ್ಲಾ
Ninnindaagada kaaryavu ondu illa
ನಿನ್ನಿಂದೆಲ್ಲವು ಸಾಧ್ಯವಯ್ಯಾ
Ninnindellavu saadhyavayya
ಇದುವರೆಗೂ ನನ್ನ ನಡೆಸುವ
Iduvaregoo nanna nadesuva
ಎಬಿನೇಜರ್ ನೀನೇನಯ್ಯಾ 
– ಆರಾಧನೆ
Ebinejar neenenayya 
– Aradhane

ಕಷ್ಟದ ದಿನದ ನನ್ನಯ ಜೊತೆಗಾರನೆ
Kashtada dinada nannaya jothegaarane
ನನ್ನ ಕಣ್ಣೀರಿನ ಸಮಯದಲ್ಲೂ
Nanna kanneerina samayadalloo
ನನ್ನ ಕಾಣುವ ನನ್ನ ಒಡೆಯನೇ
Nanna kaanuva nanna odeyane
ಎಲ್-ರೋಹಿ ನೀನೇನಯ್ಯಾ 
– ಆರಾಧನೆ
El-Rohi neenenayya 
– Aradhane

ನಿನ್ನ ಪ್ರೀತಿಯೇ ನನಗೆ ಸಾಕು ಅಯ್ಯಾ
Ninna preethiye nanage saaku ayya
ನಿನ್ನ ನೆರಳಲ್ಲಿ ಬದುಕುವೆನು
Ninna neralalli badukuvenu
ನನ್ನ ನಡೆಸುವ ನನ್ನ ಕುರುಬನೇ
Nanna nadesuva nanna kurubane
ಯೆಹೋವ ರೂವಾ ನೀನೇ – ಆರಾಧನೆ
Yehova Roova neene – Aradhane